ಸಂಪನ್ಮೂಲಗಳು

ಜ್ಞಾನಪಠ್ಯಗಳನ್ನು ಅನುವಾದ ಮಾಡುವವರಿಗೆ ಅನುಕೂಲವಾಗುವಂತೆ ಪಾರಿಭಾಷಿಕ ಪದಕೋಶ, ನಿಘಂಟು ಮುಂತಾದ ಸಂಪನ್ಮೂಲಗಳನ್ನು ಎನ್‌ಟಿಎಮ್ ಅಭಿವೃದ್ದಿಪಡಿಸುತ್ತಿದ್ದು ಅವುಗಳನ್ನು ಅಂತರ್ಜಾಲದಲ್ಲಿ ದೊರೆಯುವಂತೆ ಮಾಡಲಾಗಿದೆ.