ಅನುವಾದಕರ ರಾಷ್ಟ್ರೀಯ ನೋಂದಣಿ

ಎನ್‌ಟಿಎಮ್ ಅನುವಾದಕರ ರಾಷ್ಟ್ರೀಯ ನೋಂದಣಿಯನ್ನು ನಿರ್ವಹಿಸುತ್ತಿದ್ದು ಇದು ಅನುವಾದಕರ ಹೆಸರು, ವೃತ್ತಿ ಮತ್ತು ಸಂಪರ್ಕ ವಿವರಗಳನ್ನು ಒಳಗೊಂಡಿರುವ ಒಂದು ಖಣಜವಾಗಿದೆ. ಇದೊಂದು ಅನುವಾದಕರ ಡೈರೆಕ್ಟರಿಯಾಗಿದ್ದು ಯಾವುದೇ ಅನುವಾದಕನ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ. ಇದು ಅವರ ಉದ್ಯೋಗ, ವೃತ್ತಿ ಅನುಭವ, ತಿಳಿದಿರುವ ಭಾಷೆಗಳು ಮತ್ತು ಅನುವಾದ ಪರಿಣತಿಯ ವರ್ಗೀಕೃತ ಮಾಹಿತಿ ಒದಗಿಸುತ್ತದೆ. ಆಸಕ್ತಿಯುಳ್ಳ ಅಥವಾ ಅನುಭವವುಳ್ಳ ಎರಡೂ ರೀತಿಯ ಅನುವಾದಕರು ಎನ್ಆರ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಎನ್ಆರ್ಟಿಯಲ್ಲಿ ಅನುವಾದಕರು ಎರಡು ರೀತಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು- 1. ಎನ್ಆರ್ಟಿಯಲ್ಲಿ ತಾವೇ ನೋಂದಾಯಿಸಿಕೊಳ್ಳುವುದು, 2. ಎನ್ಟಿಎಮ್ ದೇಶದಾದ್ಯಂತ ನಡೆಸುವ ವಿವಿಧ ಕಾರ್ಯಾಗಾರ, ವಿಚಾರಸಂಕಿರಣ ಮತ್ತು ಓರಿಯೆಂಟೇಶನ್ ಕಾರ್ಯಕ್ರಮಗಳ ಸಂದರ್ಭದಲ್ಲಿ ಅನುವಾದಕರನ್ನು ಗುರುತಿಸುವುದು. ಉದಯೋನ್ಮುಖ ಅನುವಾದಕರ ನೋಂದಣಿಗೆ ಸಂಬಂಧಿಸಿದಂತೆ ಅನುಭವಿ ಅನುವಾದಕರು ಮತ್ತು ತಜ್ಞರ ಸಲಹೆಗಳನ್ನೂ ಪರಿಗಣಿಸಲಾಗುವುದು. ಈ ದತ್ತನಿಧಿ ಅನುವಾದಕರಿಗೆ ಒಂದು ಉತ್ತಮ ಪಾರದರ್ಶಕತೆಯನ್ನು ಖಾತ್ರಿಗೊಳಿಸುತ್ತದೆ.

ಅನುವಾದಕರ ರಾಷ್ಟ್ರೀಯ ನೋಂದಣಿ ಆನ್ಲೈನಿನಲ್ಲಿ ಲಭ್ಯವಿದೆ.

  Click here to Register

Search Results
Total No of records found : 8809 You are viewing page 1 of 881
1
Name :  
Translation Experience :   1
Mother Tongue :   Hindi
Language Known :   Telugu,
2
Name :  
Translation Experience :   - Years -
Mother Tongue :   - Select -
Language Known :  
3
Name :  
Translation Experience :   - Years -
Mother Tongue :   Kannada
Language Known :  
4
Name :   A.V.Raghuram
Translation Experience :   3
Mother Tongue :   Telugu
Language Known :   Telugu,
5
Name :   JayPushkar bhagat
Translation Experience :   - Years -
Mother Tongue :   Others
Language Known :   English,Hindi,
6
Name :   Swati Kelkar
Translation Experience :   9
Mother Tongue :   Marathi
Language Known :   Marathi,
7
Name :   .
Translation Experience :   - Years -
Mother Tongue :   - Select -
Language Known :  
8
Name :   A Eswaran
Translation Experience :   - Years -
Mother Tongue :   Tamil
Language Known :   Telugu,
9
Name :   A Rajamanickam
Translation Experience :   30+
Mother Tongue :   English
Language Known :   Tamil,
10
Name :   A Salihakhanam
Translation Experience :   7
Mother Tongue :   - Select -
Language Known :  
12345678910...>>